ನಾನು ಹೆಚ್ಚು ಅಧಿಸೂಚನೆ ಆಯ್ಕೆಗಳನ್ನು ಎಲ್ಲಿ ಹುಡುಕಲು ಸಾಧ್ಯ?
ನಮ್ಮ ಆಪ್ ಸೆಟ್ಟಿಂಗುಗಳಲ್ಲಿ, ನೀವು ಸೂಚನೆಗಳನ್ನು ರಚಿಸಬಹುದು (ತಂಡಗಳು, ಗೋಲ್ ಹೊಡೆದವರು, ಕೆಂಪು ಕಾರ್ಡ್ ಗಳು ಇತ್ಯಾದಿ)
ಪ್ರಾರಂಭ ಸಮಯದಂತೆ ಪಂದ್ಯಗಳನ್ನು ಆದೇಶಿಸಲು ಸಾಧ್ಯವೇ?
ಹೌದು, ನೀವು ಹೀಗೆ ಮಾಡಬಹುದು. ಸೆಟ್ಟಿಂಗ್ಸ್ ಮೆನುವಿನಲ್ಲಿ ಹೋಗಿ, "ಪಂದ್ಯಗಳನ್ನು ಆದೇಶಿಸಲು" ಎಂಬ ಆಯ್ಕೆಯ ಮೇಲೆ ಟ್ಯಾಪ್ ಮಾಡಿ, ಪಂದ್ಯಗಳನ್ನು ಪ್ರಾರಂಭ ಸಮಯದಂತೆ ಆದೇಶಿಸಲು "ಪಂದ್ಯ ಪ್ರಾರಂಭ ಸಮಯ" ಆಯ್ಕೆಯ ಮೇಲೆ ಟ್ಯಾಪ್ ಮಾಡಿ.
ನಾನು ನನ್ನ ಡಿಫಾಲ್ಟ್ ಕ್ರೀಡೆಯನ್ನು ಬದಲಿಸಬಹುದೇ?
ಹೌದು, ನೀವು ನಮ್ಮ ಮೆನುವಿನಲ್ಲಿ ಪಟ್ಟಿಯಲ್ಲಿ ಕಾಣುವ ಯಾವುದೇ ಕ್ರೀಡಾವಿಧಾನವನ್ನು ಮೂಲವಾಗಿ ಆಯ್ಕೆ ಮಾಡಬಹುದು. ಆಪ್ ಆರಂಭವಾದ ನಂತರ ಮೂಲಭೂತ ಕ್ರೀಡಾವಿಧಾನ ಪ್ರದರ್ಶಿಸಲಾಗುತ್ತದೆ.
ಅಪ್ಲಿಕೇಶನ್ ಪ್ರಾರಂಭವಾದ ನಂತರ ನನ್ನ ಆಟಗಳು/ನನ್ನ ತಂಡಗಳ ಟ್ಯಾಬ್ ಅನ್ನು ಡಿಫಾಲ್ಟ್ ಆಗಿ ಪ್ರದರ್ಶಿಸಲು ನಾನು ಬಯಸುತ್ತೇನೆ
ಈ ಆಯ್ಕೆಯು ಆಂಡ್ರೋಯ್ಡ್ ನ ಆಪ್ ಸೆಟ್ಟಿಂಗಿನಲ್ಲಿ ಸಿಗುತ್ತದೆ. ಐಓಎಸ್ ಬಳಕೆದಾರರಿಗೆ ಸೂಚನೆ: ಫೋರ್ಸ್ ಟಚ್ ಮೂಲಕ ನೀವು ನನ್ನ ಆಟಗಳು/ನನ್ನ ತಂಡಗಳು ವಿಭಾಗವು ಆಪ್ ಅನ್ನು ಅಪ್ಲಿಕೇಶನ್ ಅನ್ನು ಪ್ರಾರಂಭಿಸಿದ ನಂತರ (ಐಫೋನ್ 6s+ ಅಗತ್ಯವಿದೆ)
ನಾನು ಹೇಗೆ ಬೇರೆ ಸಮಯದ ವಲಯವನ್ನು ಆಯ್ಕೆ ಮಾಡಬಹುದು?
ಆಪ್ ನಿಮ್ಮ ಫೋನಿನಲ್ಲಿ ಇರುವ ಸಮಯದ ವಲಯವನ್ನು ಬಳಸಿಕೊಳ್ಳುತ್ತದೆ
ಆಪ್ ಭಾಷೆಯನ್ನು ಹೇಗೆ ಆಯ್ಕೆ ಮಾಡುವುದು?
ನಿಮ್ಮ ಬಳಿ ಐಓಎಸ್ ಸಾಧನ ಇದ್ದಲ್ಲಿ, ಭಾಷೆಯನ್ನು ಆಪ್ ಸೆಟ್ಟಿಂಗ್ ನಲ್ಲಿ ಬದಲಿಸಬಹುದು. ಈ ಆಯ್ಕೆಯು ಆಂಡ್ರೋಯ್ಡ್ ಆವೃತ್ತಿಯಲ್ಲಿ ದೊರಕುವುದಿಲ್ಲ
ನಾನು ಹೇಗೆ ಫಾಂಟ್ ಗಾತ್ರವನ್ನು ದೊಡ್ಡದಾಗಿ ಮಾಡುವುದು?
ಈ ಆಪ್ ನಿಮ್ಮ ಮೊಬೈಲ್ ಸಾಧನ ಬಳಸುವ ಫಾಂಟ್ ಗಾತ್ರವನ್ನು ಬಳಸುತ್ತದೆ. ಐಓಎಸ್ ಸಾಧನಗಳು ಫಾಂಟ್ ಗಾತ್ರವನ್ನು ಬಳಸಲು ಬಿಡುವುದಿಲ್ಲ.
ನಿಮ್ಮಲ್ಲಿ ಕತ್ತಲಿನ ಮೋಡ್ ಇದೆಯೆ?
ಹೌದು, ನೀವು ಕತ್ತಲಿನ ಮೋಡ್ ಗೆ ಆಪ್ ಸೆಟ್ಟಿಂಗಿನಲ್ಲಿ ಬದಲಿಸಬಹುದು. ಐಓಎಸ್ ಬಳಕೆದಾರರಿಗೆ ಸೂಚನೆ: ಐಓಎಸ್ ೧೩ ಡಾರ್ಕ್ ಮೋಡ್ ಗೆ ಬದಲಿಸಲು ಬೇಕು
ನೋಟಿಫಿಕೇಶನ್ ಧ್ವನಿಯನ್ನು ನಾನು ಹೇಗೆ ಬದಲಾಯಿಸಬಹುದು?
ಒಂದು ಆಂಡ್ರಾಯ್ಡ್ ಸಾಧನದಲ್ಲಿ, ನೀವು ಶಬ್ದವನ್ನು ಸಾಧನದ ಸೆಟ್ಟಿಂಗ್ ನಲ್ಲಿ ಬದಲಿಸಬಹುದು. ಈ ಆಯ್ಕೆಯು ಐಓಎಸ್ ಸಾಧನದಲ್ಲಿ ಸದ್ಯಕ್ಕೆ ಇಲ್ಲ, ಆದರೆ ಇದು ಭವಿಷ್ಯದಲ್ಲಿ ಬದಲಾಗುತ್ತದೆ.:)
ನಾನು ದುಡ್ಡು ಕೊಟ್ಟು ಆಪ್ ಇಂದ ಜಾಹೀರಾತುಗಳನ್ನು ತೆಗೆಯಬಹುದೇ?
ಈ ಆಯ್ಕೆಯು ಕೇವಲ ಐಓಎಸ್ ಸಾಧನಗಳಲ್ಲಿ ಲಭ್ಯ. ಐಓಎಸ್ ಬಳಕೆದಾರರು ಆಪ್ ಸೆಟ್ಟಿಂಗಿನಲ್ಲಿ “ರಿಮೂವ್ ಬ್ಯಾನರ್ ಆಡ್ಸ್” ಕೆಳಗಡೆ ಸಿಗುತ್ತದೆ.